Gruha Jyothi ಸರ್ವೇ ಆಗಿದ್ದು ಕೇವಲ ಶೇ.50ರಷ್ಟೇ; ಗ್ರಾಹಕರಲ್ಲಿ ಹೆಚ್ಚಾಯ್ತು ಸೌಲಭ್ಯ ಕಡಿತದ ಆತಂಕ
Gruha Jyothi: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆ ಪರಿಶೀಲನೆ ಕಾರ್ಯ ಮಂದಗತಿಯಲ್ಲಿ ಸಾಗಿದ್ದು, ಈವರೆಗೆ ಶೇ.50ರಷ್ಟು ಕುಟುಂಬಗಳ ಸರ್ವೇ ಮಾತ್ರ ಪೂರ್ಣಗೊಂಡಿದೆ. The Gruha Jyothi verification survey in Karnataka is moving at a slow pace, with only 50% (84.84 lakh) of households verified so far due to a lack of cooperation from affluent residents and apartments.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್‌ಗಳು (0)